ವಿಟ್ಲ: ಶಾಲಾ ರಸ್ತೆ ದಿ| ಮದನ ಮೂಲ್ಯರವರ ಪುತ್ರ ಹೂವಯ್ಯ(೭೫) ನ.18 ರಂದು ಗುರುವಾರ ಅಸೌಖ್ಯದಿಂದ ಸ್ವ ಗೃಹದಲ್ಲಿ ನಿಧನ ಹೊಂದಿದರು. ಟೈಲರಿಂಗ್ ವೃತ್ತಿ ಮಾಡಿತ್ತಿದ್ದ ಇವರು ಪತ್ನಿ, ಒಂದು ಗಂಡು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ
SUDDI9 MEDIA NETWORK