ಮುಂಬಯಿ: ಶಿವಸೇನಾ ಧುರೀಣ, ರಾಜ್ಯಸಭಾ ಸಂಸದ ಸಂಜಯ್ ರಾವತ್ ಇಂದಿಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಮುಂಬಯಿ ಅಲ್ಲಿನ ರಾಜಭವನದಲ್ಲಿನ ಅಧಿಕೃತ ಕಾರ್ಯಾಲಯದಲ್ಲಿ ಭೇಟಿಯಾದರು.
ರಾಜ್ಯಪಾಲ ಕೊಶ್ಯಾರಿ ಮತ್ತು ರಾವತ್ ಕುಶಲೋಪರಿ ನಡೆಸಿದ್ದು ಇದೊಂದು ಸೌಜನ್ಯದ ಭೇಟಿಯಾಗಿತ್ತು ಎಂದು ತಿಳಿಸಿದರು.

