ಪೊಳಲಿ: ಹಿಂದೂ ಜಾಗರಣಾ ವೇದಿಕೆ ಸುದರ್ಶನ ಘಟಕ ಪೊಳಲಿ ಇದರ ವತಿಯಿಂದ ಪೊಳಲಿಯಲ್ಲಿ ಶುಕ್ರವಾರ ಗೋಪೂಜೆ ನಡೆಯಿತು. ಪರ್ಧಖಂಡ ಮಾಧವ ಭಟ್ ಗೋಪೂಜೆ ನೆರವೇರಿಸಿದರು.

5vpgopoojeಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ ಹಿಂದೂ ಜಾಗರಣಾ ವೇದಿಕೆ ಸುದರ್ಶನ ಘಟಕದ ಅಧ್ಯಕ್ಷ ಚಂದನ್ ಪೊಳಲಿ, ಸಂತೋಷ್ ಶೆಟ್ಟಿ ಪೊಳಲಿ,ಸುನೀಲ್ ಪೊಳಲಿ, ಅಣ್ಣು ಮೂಲ್ಯ ಪೊಳಲಿ, ರಾಮಚಂದ್ರ ದೇವಾಡಿಗ,ನಳಿನಿ ಶೆಟ್ಟಿ, ಪ್ರಮೀಳ, ಅಶ್ವಿನಿ ಮತ್ತಿತರರು ಇದ್ದರು.00

06

05

By suddi9

Leave a Reply

Your email address will not be published. Required fields are marked *