ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು  ಶೀನ ಪೂಜಾರಿ ಹೊಸಮನೆ ನಾಟಿ ವೈದ್ಯರಾಗಿ ಗುರುತಿಸಿಕೊಂಡ  ಹಾವುಕಡಿತಗೊಳಗಾದ  ಸಾವಿರಾರು ಜೀವಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿಯೆ ಮದ್ದು ನೀಡಿ ಗುಣಪಡಿಸಿದ  ಪೂಜಾರಿ ನಾಟಿ ವೈದ್ಯರು ವಿಷವೈದ್ಯರಾಗಿ ಗುರುತಿಸಿಕೊಂಡಿದ್ದಾರೆ.

WhatsApp Image 2021-10-31 at 11.08.27 AM

ಇವರನ್ನು ಹಲಾವಾರು ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿದ್ದಾರೆ. ಇವರಿಗೆ ಇದೀಗ  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರೋದು  ನಾಡಿನ ಜನತೆಗೆ ಸಂತಸದ ತಂದಿದೆ. ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಚೇತನಕ್ಕೆ ಊರಿನ ನಾಗರಿಕರು ಸಂತಸ ವೈಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *