ಕೈಕಂಬ :ಗುರುಪುರ ಕೊಳದಬದಿ ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಶುಕ್ರವಾರ ದೇವಸ್ಥಾನದ ಅರ್ಚಕರಾದ ಕೆ. ಕೃಷ್ಣ ಭಟ್ ಮತ್ತು ಚಂದ್ರಾಯ ಭಟ್ ಮುಂದಾಳತ್ವ ಮತ್ತು ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯದ ಪೌರೋಹಿತ್ಯದಲ್ಲಿ ಶ್ರೀ ಚಂಡಿಕಾ ಹೋಮ ನಡೆಯಿತು.gur-oct-15-koladabadi-2 gur-oct-15-koladabadi-3

By suddi9

Leave a Reply

Your email address will not be published. Required fields are marked *