ಮೂಡುಬಿದರೆ: ಮಿಜಾರು ಮೈಟ್ ಕಾಲೇಜಿನ ಬಳಿ ಮಂಗಳೂರು-ಮೂಡುಬಿದರೆ ಹೆದ್ದಾರಿಯಲ್ಲಿ ಆಲ್ಟೋ ಕಾರಿನ ಮುಂಭಾಗದ ಟೈಯರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ತೋಡಾರಿನ ಮೀನು ವ್ಯಾಪಾರಿ ಶರೀಫ್ (40) ಎಂಬವರ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

By Suddi9

Leave a Reply

Your email address will not be published. Required fields are marked *