ಕಾರ್ಕಳ : ಕಾಂತಾವರ ಶ್ರೀ ಶ್ರೀ ನಾಗಲಿಂಗ ಸ್ವಾಮಿ ಕೃಪಾ ವಿಶ್ವಕರ್ಮ ಸಮಾಜ ಸಂಘದ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಪೂಜೆಯು ಪುರೋಹಿತ್ ದಿನೇಶ್ ಆಚಾರ್ಯ ರ ಸೆ.16 ರಂದು ಗುರುವಾರ ಜರಗಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು, ಕೂಡವಳಿಕೆಯ ಸಮಾಜ ಬಾಂದವರು ಉಪಸ್ಥಿತರಿದ್ದರು.
SUDDI9 MEDIA NETWORK