ಬಂಟ್ವಾಳ :ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಪತ್ರಕರ್ತ ಡಿ.ಎಂ.ಕುಲಾಲ್ ಅವರು ಸುದೀರ್ಘ ಕಾಲದ ಅಸೌಖ್ಯದಿಂದ ಬಿ.ಸಿ.ರೋಡಿನ ದೈಪಲದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮದ್ಯಾಹ್ನಾ ದೈವಾಧೀನರಾಗಿದ್ದಾರೆ. ಇತ್ತೀಚೆಗಷ್ಟೆ ತುಳುಸಾಹಿತ್ಯ ಅಕಾಡೆಮಿಯಿಂದ ಚಾವಡಿ ಪ್ರಶಸ್ತಿ ನೀಡಿ‌ಗೌರವಿಸಲಾಗಿತ್ತುWhatsApp Image 2021-08-26 at 5.17.53 PM

By suddi9

Leave a Reply

Your email address will not be published. Required fields are marked *