ವಿಟ್ಲ: ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ವಿಟ್ಲ ಸಮುದಾಯ ಆಸ್ಪತ್ರೆಗೆ ೪೦,೦೦೦ ರೂಪಾಯಿ ವೆಚ್ಚದ ಬಿಸಿ ನೀರಿನ ವಾಟರ್ ಫಿಲ್ಟರ್ ನೀಡಲಾಯಿತು. ಈ ಘಟಕವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.

SHV_3443
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ಉಪಾಧ್ಯಕ್ಷ ಮಹಭಲೇಶ್ವರ ಭಟ್ , ದಯಾನಂದ ಉಜಿರೆಮಾರು, ಇತರ ನಿರ್ದೇಶಕರು, ವಿಟ್ಲ ಬಿಜೆಪಿ ಮುಖಂಡರುಗಳಾದ ರಾಧಾಕೃಷ್ಣ ಆಳ್ವ, ಮೋಹನದಾಸ ಉಕ್ಕುಡ, ಅರುಣ್ ವಿಟ್ಲ, ರಾಮದಾಸ ಶೆಣೈ, ಹರಿಪ್ರಸಾಧ್ ಯಾದವ್, ಹರೀಶ್ ಪೂಜಾರಿ, ಚಂದ್ರಕಾAತಿ ಶೆಟ್ಟಿ ಇತರ ಕಾರ್ಯಕರ್ತರು, ವೈದ್ಯಾಧಿಕಾರಿಗಳಾದ ಡಾ| ವೇದಾವತಿ ಬಲ್ಲಾಳ್, ಡಾ| ಜಯಪ್ರಕಾಶ್, ಸಿಬ್ಬಂದಿಯವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *