ಪೊಳಲಿ : ಸರಕಾರಿ ಪ್ರೌಢಶಾಲೆ ಪೊಳಲಿ ಇಂದು ವಿದ್ಯಾರ್ಥಿಗಳಲ್ಲಿ ಪ್ರಾಚ್ಯ ವಸ್ತುಗಳ ಪ್ರಾಮುಖ್ಯತೆಯನ್ನು ತಿಳಿಸುವ ಕಾರ್ಯಗಾರ  ನಡೆಯಿತು.. ಇಂದಿನ ಸಭೆಗೆ ಮುಖ್ಯ ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಿಸಿ ರೋಡ್ ಇಲ್ಲಿಯ ಸಂಚಾಲಕರಾದ ಡಾಕ್ಟರ್ ತುಕರಾಮ್ ಪೂಜಾರಿ ಆಗಮಿಸಿದ್ದರು. ಪೊಳಲಿಯಂತಹ ಈ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಪ್ರಾಚೀನ ವಸ್ತುಗಳು ದೊರೆಯುತ್ತದೆ. ಅಂತಹ ವಸ್ತುಗಳನ್ನು ನಾವು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಜವಾಬ್ದಾರಿ ನಮಗಿದೆ ಎಂದು ತಿಳಿಸಿದರು.WhatsApp Image 2021-08-19 at 12.50.27 PM (1)ಪ್ರಾಚೀನ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳ ಪ್ರಾತ್ಯಕ್ಷಿಕೆಯ ನ್ನು ವಿದ್ಯಾರ್ಥಿಗಳಿಗೆ ತೋ ರಿಸಿಕೊಟ್ಟರು. ಮುಂದಿನ ಪೀಳಗೆಯವರಿಗಾಗಿ ವನ್ಯ ಜೀವಿಗಳ ಸಂರಕ್ಷಣೆ ಯ ಬಗ್ಗೆಯೂ  ಮಾಹಿತಿ ನೀಡಿದರು. ಸಂಸ್ಥೆಯ ಮುಖ್ಯ ಶಿಕ್ಷರಾದ ಶ್ರೀ ರಾಧಾಕೃಷ್ಣ ಭಟ್ ಸ್ವಾಗತಿಸಿದರು. ರಂಜಿತ ರಾಜೀವ ಟಿ ಧನ್ಯವಾದಗಳನ್ನು ಸಲ್ಲಿಸಿದರು.WhatsApp Image 2021-08-19 at 12.50.27 PM (2)

By suddi9

Leave a Reply

Your email address will not be published. Required fields are marked *