ಮುಂಬಯಿ : ಕುಂದಾಪುರ ನಾವುಂದ ಕಿರಿಮಂಜೇಶ್ವರ ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥೆಯ ಹಿತೈಷಿ ಹಾಗೂ ಮಾನಸ ಸ್ಟುಡಿಯೋ ನಾವುಂದ ಇದರ ಮಾಲಿಕರಾಗಿದ್ದು ಇತ್ತೀಚಿಗೆ ಅಕಾಲಿಕ ನಿಧನರಾದ ಅಶೋಕ ಕುಮಾರ್‌ಶೆಟ್ಟಿ ಇವರಿಗೆ ಸಂತಾಪ ಸೂಚನಾಸಭೆ ಜು.12 ರಂದು ಸೋಮವಾರ ಶಾಲಾ ಸಭಾಗೃಗದಲ್ಲಿ ಆಯೋಜಿಸಲಾಗಿತ್ತು.Shubhada Educational Navunda 1ಅಗಲಿದ ಅಶೋಕ ಕುಮಾರ್ ಭಾವಚಿತ್ರಕ್ಕೆ ಪುಷ್ಫ ನಮನ ಸಲ್ಲಿಸಿ ನುಡಿನಮನನೊಂದಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕೋರಲಾಯಿತು. ಸಮಾಜ ಸೇವೆಯಲ್ಲಿ ಸದಾಕ್ರೀಯಾಶೀಲರಾಗಿದ್ದ ಅಶೋಕ ಕುಮಾರ್ ಸೇವೆ ಅತ್ಯಾಮೂಲ್ಯವಾದದ್ದು. ಇವರೋವ ಅಪ್ರತಿಭಾನ್ವಿತರು. ಇಂತಹ ಪ್ರತಿಭೆಯ ಅಗಲಿಕೆ ಸಲ್ಲದು ಎಂದು ಅವರ ಸೇವಾ ಕಾರ್ಯವೈಖರಿ ಸ್ಮರಿಸಲಾಯಿತು.Shubhada Educational Navundaಆಡಳಿತ ಮಂಡಳಿ ಸದಸ್ಯ ರಾಜೀವ ಶೆಟ್ಟಿ ಮತ್ತು ಆರ್.ಕೆ ಬಿಲ್ಲವ, ಮುಖ್ಯಶಿಕ್ಷಕ ರವಿದಾಸ ಶೆಟ್ಟಿ, ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶ್ರದ್ಧಾಂಜಲಿ ಕೋರಿದರು.

By Suddi9

Leave a Reply

Your email address will not be published. Required fields are marked *