ವಿಟ್ಲ : ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಸಬ್ ಇನ್ಸ್ಪೆಕ್ಟರ್ ವಿನೋದ್ ರೆಡ್ಡಿ ಇವರನ್ನು ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಇನ್ಸ್ಪೆಕ್ಟರ್ ಹೆಚ್ ಇ ನಾಗರಾಜ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ಕಾರ್ಯದರ್ಶಿ ಲೂವಿಸ್ ಮಸ್ಕರೆನಸ್, ಕೋಶಾಧಿಕಾರಿ ಗಂಗಾಧರ್, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಸಂತೀಷ್ ಕುಮಾರ್ ಶೆಟ್ಟಿ, ಸದಸ್ಯರುಗಳಾದ ಇಕ್ಬಾಲ್, ಪ್ರಭಾಕರ ಶೆಟ್ಟಿ, ದೇವಿಪ್ರಸಾದ್, ರವಿಶಂಕರ್ ಮತ್ತು ಮನೋಜ್ ರೈ ಉಪಸ್ಥಿತರಿದ್ದರು. ಮಂಗೇಶ್ ಭಟ್ ಕಾರ್ಯಕ್ರಮ ಸಂಯೋಜಿಸಿದರು,WhatsApp Image 2021-07-04 at 4.20.41 PM

By suddi9

Leave a Reply

Your email address will not be published. Required fields are marked *