ಕೈಕಂಬ : ಗುರುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆ ವೇಳೆ  ಕರಿಯಂಗಳ ಗ್ರಾಮದ ವರಕೋಡಿಯ ಹರೀಶ್ ಟೈಲರ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದೆ.3a45fdcf-bafa-4c7c-9daa-18c1602a2ade

ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಮನೆಯ ಸಾಕುನಾಯಿ ಸಿಡಿಲಿನಘಾತಕ್ಕೆ ಅಸುನೀಗಿದೆ. ಮನೆಯ ವಿದ್ಯುತ್ ಸಂಪರ್ಕ ಸೋಲಾರ್ ಸಂಪೂರ್ಣ ಸುಟ್ಟು ಹೋಗಿದೆ. ಕರಿಯಂಗಳ ಗ್ರಾಮ ಪಂಚಾಯತ್ ಸಿಬ್ಬಂದಿ ರೂಪೇಶ್ , ತಾ.ಪಂ. ಸದಸ್ಯ ಯಶವಂತ ಪೂಜಾರಿ ,  ಸುಕೇಶ್ ಚೌಟ ಮನೆಗೆ ಭೇಟಿ ನೀಡಿದರು.   ಸುಮಾರು 40,000 ನಷ್ಟ ಸಂಭವಿಸಿದೆ ಎಂದು ಹರೀಶ್  ಅವರಲ್ಲಿ ಹೇಳಿದರು.5b855caa-1ef5-4fab-a2c3-0b1fcb86ca50

By suddi9

Leave a Reply

Your email address will not be published. Required fields are marked *