ಕೈಕಂಬ : ಕೋವಿಡ್ ಸಂಕ್ರಮಣ ಕಾಲದಲ್ಲಿ ದಿನರಾತ್ರಿ ಸೋಂಕಿತರ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಗುರುಪುರ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ `ನೇಸರ’ ಫೌಂಡೇಶನ್‍ನ ಮೂಡಂಬೈಲು ರವಿ ಶೆಟ್ಟಿ(ಕತಾರ್) ದೋಣಿಂಜೆಗುತ್ತು ಆರ್ಥಿಕ ನೆರವು ನೀಡಿದರು.
SUDDI9 MEDIA NETWORK