ಎಳ್ಳಾರೆ :ಮಹಾತೋಭಾರ ಇರ್ವತ್ತೂರು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಎಳ್ಳಾರೆಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಮಹಮ್ಮಾಯಭಜನಾ ಮಂಡಳಿ ಕುಂಟಾಲ್ ಕಟ್ಟೆ ವತಿಯಿಂದ ಕರಸೇವೆಯು ನಡೆಯಿತು.

ಕರಸೇವೆಯಲ್ಲಿ ಭಾಗವಹಿಸಿದ ಭಜನಾ ಮಂಡಳಿಯ ಸದಸ್ಯರಿಗೆ ಅರ್ಚಕರು ಪ್ರಸಾದವನ್ನು ವಿತರಿಸಿದರು.
SUDDI9 MEDIA NETWORK