ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಮೂರು ದಿನಗಳ ವಾರ್ಷಿಕ ಉತ್ಸವ ಶುಕ್ರವಾರ ರಾತ್ರಿ ಸಮಾಪನಗೊಂಡಿತು. ತಂತ್ರಿ ಕೇಶವ ಶಾಂತಿ ನಾಟಿ ಮತ್ತಿತರರು ಇದ್ದಾರೆ.
SUDDI9 MEDIA NETWORK