ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ.13ರಿಂದ ಫೆ.21ರವರೇಗೆ ನಡೆಯುವ ಕಲಶಾಭಿಷೇಕ ಮಹೋತ್ಸವದ ಸಂಪ್ರೋಕ್ಷಣೆಯಂದು ಉಪ ಜಿಲ್ಲಾಧಿಕಾರಿ ಎಮ್‌. ಜೆ . ರೂಪ  ಪೊಳಲಿ ದೇವಳಕ್ಕೆ  ಅಗಮಿಸಿ ದೇವಳದ ಅರ್ಚಕ ಪದ್ಮನಾಭ ಭಟ್‌ ಅವರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಳದ ಆನುವಂಶಿಕ ಮೊಕ್ತೇಸರ ಡಾ.ಮಂಜಯ್ಯ  ಶೆಟ್ಟಿ ,  ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ  ಇದ್ದರು.21-00032

21-001

By suddi9

Leave a Reply

Your email address will not be published. Required fields are marked *