ಕೈಕಂಬ : ಪೊಳಲಿಗೆ ಸಮೀಪದ ಸೂರ್ಲ ಮಣಿಕಂಠಪುರದಲ್ಲಿರುವ ಶ್ರೀ ಶಾಸ್ತ ನಿಲಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಪೊಳಲಿ  ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ   ಅವರು  ಸತ್ಸಂಗ-ಸಂರ್ಕೀರ್ತನೆಯನ್ನು ನಡೆಸಿದರು. sathsanga01

 

lkshmi nsathya narayana poojeಇದೇ ವೇಳೆ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ, ನಾಗಾತಂಬಿಳ ವನ್ನು   ಕಾರ್ಕಳ  ಪ್ರಸಾದ್ ಭಟ್  ನೆರವೇರಿಸಿದರು. ಮಣಿಕಂಠ ಭಜನಾ ಮಂದಿರದಲ್ಲಿ  ಮಕರ ಉತ್ಸವ ಆಚರಿಸಲಾಯಿತು.sathsanga

By suddi9

Leave a Reply

Your email address will not be published. Required fields are marked *