ಕೈಕಂಬ:ಕಾಟಿಪಳ್ಳ ೩ನೇ ಬ್ಲಾಕ್ ಆಶ್ರಯ ಕಾಲೋನಿ ಬಳಿಯ ವಾಜಪೇಯಿ ನಗರದ ರಕ್ತೇಶ್ವರೀ ಕಟ್ಟೆಯ ಬಳಿ ಡಿ.೧೬ರಂದು ಬುಧವಾರ ಕೊರಗಜ್ಜ ,ಕಲ್ಲುರ್ಟಿ-ಕಲ್ಕುಡ ದೈವದ ನೇಮೋತ್ಸವವು ನಡೆಯಲಿದೆ.
ಕಾರ್ಯಕ್ರಮಗಳು:
ಡಿ.೧೬ ರಂದು ಬೆಳಗ್ಗೆ ಸ್ಥಳ ಸುದ್ಧೀಕರಣ , ಶ್ರೀಸತ್ಯನಾರಾಯಣ ಪೂಜೆ.
ಸಂಜೆ ೬.೩೦ಕ್ಕೆ ಭಂಡಾರ ಏರುವುದು.
ರಾತ್ರಿ ೮.೩೦ ಕ್ಕೆ ಅನ್ನ ಸಂತರ್ಪಣೆ.
ರಾತ್ರಿ ೧೦ ಗಂಟೆಗೆ ದೈವಗಳ ಗಗ್ಗರ ಸೇವೆ.

