ಕೈಕಂಬ: ಗುರುಪುರಕೈಕಂಬದ ಸುರಲ್ಪಾಡಿ ಪ್ರೆಂಡ್ಸ್ ಇದರ ವತಿಯಿಂದ “ವಾಲಿಬಾಲ್ ಟೂರ್ನ್ಮೆಂಟ್ 2k20” ಪಂದ್ಯಾಟವು.ನ.೨೯ರಂದು ಭಾನುವಾರ ಸುರಲ್ಪಾಡಿ ಶೆಖ್ಸ್ ಮೈಧಾನದಲ್ಲಿ ಉದ್ಘಾಟನೆಗೊಂಡಿತು. ಇದರ ಉದ್ಘಾಟನೆಯನ್ನು ಗಂಜಿಮಠ ಮಾಜಿ ಗ್ರಾಂ.ಪಂ. ಉಪಾಧ್ಯಕ್ಷ ಝಾಕೀರ್ ಆರ್ ಎಸ್ ನೆರವೇರಿಸಿದರು.
ಉದ್ಯಮಿಗಳಾದ ಸುನೀಲ್ಪೆರ್ನಾಂಡಿಸ್, ಉಸ್ಮಾನ್ ರೈಂಬೊ,ಪಯಾದ್ ಅಲಾಂ, ಇಕ್ಬಾಲ್ ಆ.ದಿ ,ಅಸ್ರಫ್ ಟಿ.ಕೆ ಉಪಸ್ಥಿತರಿದ್ದರು. ವಾಲಿಬಾಲ್ ಪಂದ್ಯಾಟದಲ್ಲಿ 24 ತಂಡಗಳು ಭಾಗವಹಿಸಲಿದೆ. ಪ್ರಥಮ ಟ್ರೋಪಿ ಮತ್ತು 10,000 ನಗದುದ್ವಿತೀಯ ಟ್ರೋಪಿ ಮತ್ತು5.000 ನಗದು ಬಹುಮಾನಗಳು.
