ಬಿಸಿ ರೋಡು:ದೀಪಾವಳಿಯ ಪ್ರಯುಕ್ತ ಬಿ ಸಿ ರೋಡು ವೆಂಕಟೇಶ್ ತರಕಾರಿ ಅಂಗಡಿಯಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ .
ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯ ವಿಜಯ‌ ಬ್ಯಾಂಕ್ ಕಟ್ಟಡದ ಸನಿಹದಲ್ಲಿಕಾರ್ಯಾಚರಿಸುತ್ತಿರುವ ವೆಂಕಟೇಶ್ (ತರಕಾರಿ) ಒಡೆತನದ ತರಕಾರಿ ಹಾಗೂ ಹಣ್ಣು ಹಂಪಲು ಅಂಗಡಿಯಲ್ಲಿ 100 ರೂಪಾಯಿಯ ಯಾವುದೇ ತರಕಾರಿ ತೆಗೆದುಕೊಂಡರೆ 1 ಕೆಜಿ ಟೊಮೇಟೊ ಉಚಿತ.ಹಾಗೂ 500 ರೂಪಾಯಿ ಮೌಲ್ಯದ ತರಕಾರಿ ತೆಗೆದುಕೊಂಡರೆ 1 ಕೆಜಿ ಕಿತ್ತಳೆ ಹಣ್ಣು ಉಚಿತವಾಗಿ ಪಡೆಯಬಹುದು.ನ. 15ರಂದು ಅತ್ಯುತ್ತಮ ಗುಣಮಟ್ಟದ ಅತ್ಯಂತ ಕಡಿಮೆ ‌ದರದಲ್ಲಿ ಗ್ರಾಹಕರ ‌ಕೈ ಗೆಟುಕುವ ಶುದ್ಧ ತಾಜಾ ತರಕಾರಿಗಳು ಇಲ್ಲಿ ಲಭ್ಯ ಇದೆ.

By suddi9

Leave a Reply

Your email address will not be published. Required fields are marked *