ವಿಟ್ಲ :  ರೋಟರಿ ಕ್ಲಬ್, ವಿಟ್ಲ ಇವರಿಂದ ಭಾರತ್ ಸೇವಾಶ್ರಮ ಕನ್ಯಾನಕ್ಕೆ ದೂರದರ್ಶನವನ್ನು ಡಾ.ವಿ.ಕೆ. ಹೆಗ್ದೆಯವರ ಪ್ರಾಯೋಜಕತ್ವದಲ್ಲಿ ನೀಡಲಾಯಿತು.

IMG-20201111-WA0024

ಅದ್ಯಕ್ಶರಾದ ಕೃ‌‍‍‍‍‍‍‍ಷ್ಣ ಭಟ್‌ ,ಕಾರ್ಯದರ್ಶಿ ಪ್ರಕಾಶ್ ನಾಯಕ್, ಸೇವಾ ಶ್ರಮದ ಶ್ರೀ ಈಶ್ವರ ಭಟ್, ಪ್ರಾಯೋಜಕರಾದ ಡಾ. ವಿ.ಕೆ. ಹೆಗ್ಡೆ. ಜಯರಾಮ ರೈ ಮತ್ತು ಇತರ ರೋಟರಿ ಸದಸ್ಯ ರು ಭಾಗವಹಿಸಿದ್ದರು.

 

By suddi9

Leave a Reply

Your email address will not be published. Required fields are marked *