ಬಂಟ್ವಾಳ ತಾಲ್ಲೂಕಿನ ಸರಪಾಡಿ ಯುವಕ ಮಂಡಲ ಮತ್ತು ಅಖಿಲ ಭಾರತೀಯ ದಂತ ವೈದ್ಯಕೀಯ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಉಚಿತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ತಪಾಸಣಾ ಶಿಬಿರವನ್ನು ಸರಪಾಡಿ ಗ್ರಾ.ಪಂ.ಅಧ್ಯಕ್ಷ ಎನ್.ಧನಂಜಯ ಶೆಟ್ಟಿ ಉದ್ಘಾಟಿಸಿದರು. ಎನ್.ಸುಬ್ಬಣ್ಣ ಶೆಟ್ಟಿ ಸರಪಾಡಿ, ರಿಚಾಡರ್್ ಡಿಸೋಜ, ದಯಾವತಿ ಮಠದಬೆಟ್ಟು, ಪ್ರಗತಿಪರ ಕೃಷಿಕ ಇಸ್ಮಾಯಿಲ್, ಎಸ್.ಪಿ.ಸರಪಾಡಿ, ಕಿರಣ್ ಸರಪಾಡಿ ಮತ್ತಿತರರು ಇದ್ದರು.

13btl-4

By Suddi9

Leave a Reply

Your email address will not be published. Required fields are marked *