ಪೊಳಲಿ:ಇತಿಹಾಶ ಪ್ರಸದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿಆ.30ರಂದು ಭಾನುವಾರ ತೆನೆ ಹಬ್ಬ ಆಚರಣೆಯು ನಡೆಯಿತು. ಪೊಳಲಿ ದೇವಳದ ಅರ್ಚಕರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ತೆನೆಗಳನ್ನು ಗುತ್ತಿನವರಿಗೆ ಆಡಳಿತ ಮಂಡಳಿಯವರಿಗೆ ಸಾವಿರ ಸೀಮೇಯ ಭಕ್ತಾಧಿಗಳಿಗೆ ಅರ್ಚಕರಿಗೆ, ತೆನೆಗಳನ್ನು ನೀಡಿದರು. ದೇವಳದ ಆಡಳಿತ ಮೊಕ್ತೇಸರರು, ಅರ್ಚಕರು, ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.








