ಪೊಳಲಿ: ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ದ.ಕ.ಮಂಗಳೂರು ಇವರು ಪೊಳಲಿಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಿಬ್ಬಂಧಿ ಹಾಗೂ ಅರ್ಚಕರ ಆರೋಗ್ಯ ತಪಾಸಣೆಯನ್ನು ಪೊಳಲಿಯಲ್ಲಿ ಮಂಗಳವಾರ ಮಾಡಲಾಯಿತು.
ವೀಣಾ ವಿಜಯರಾಜ್ ಜಿಲ್ಲಾ ಮೈಕ್ರೋಬಯಾಲಜಿಸ್ಟ್ ಪ್ರಯೋಗಶಾಲಾ ತಂತ್ರಜ್ಞರುಗಳಾದ ಬಿಂದು ಅನಿಲ್ ಕುಮಾರ್, ಚಿತ್ರಾ ಸಂದೀಪ್ , ಡಾಟಾ ಎಂಟ್ರಿ ಅಪರೇಟರ್ ಸ್ನೇಹಾ ಹಾಗೂ ಭವ್ಯ ಕೌನ್ಸಿಲರ್ ಕೋವಿಡ್- 19 23 ಜನರ ರ್ಯಾಪಿಡ್‍ಆನ್ಟಿಗರ್ ಟೆಸ್ಟ್ ಮಾಡಿದರು.
