ಕೈಕಂಬ: ಮಂಗಳೂರು ತಾಲೂಕಿನ ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಕಳೆದ 10 ವರ್ಷಗಳಿಂದ  ಸೇವೆ ಸಲ್ಲಿಸಿದ್ದಾರೆ ಟಿ.ಸೈಯದ್ ತೋಕೂರು (69) ಅಡ್ಡೂರಿನ ಸ್ವಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

fdace02e-af0f-49b6-90f9-f5f88524f03c
ಮೃತರು ಅಡ್ಡೂರಿನ ಶರೀಅತ್ ಮಹಿಳಾ ಕಾಲೇಜು ಹಾಗೂ ಅಡ್ಡೂರು ಅಲ್‌ಬಿರ್ರ್ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ಏಳು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.
ಕರ್ನಾಟಕ ಜಂಇಯ್ಯತುಲ್‌ ಉಲಾಮ ಅದ್ಯಕ್ಷ NPM ಝೈನುಲ್‌ ಆಬಿದೀನ್ ತಂಙಲ್ ದುಗಲಡ್ಕ ,ವಕಪು ದ ಕ ಜಿಲ್ಲಾ ಉಪಾದ್ಯಕ್ಷ ಶಾಹುಲ್ ಹಮೀದ್ ಮೆಟ್ರೊ ಗುರುಪುರ ರೇಂಜ್ ಮದರಸ ಮ್ಯನಜಿಮೆಂಟ್ ಅಸೊಶಿಯೆಶನ್ ಅದ್ಯಕ್ಷ ನೌಶಾದ್ ಹಾಜಿ ಸುರಲ್ಪಾಡಿ ,ಜಂಇಯ್ಯತುಲ್‌ ಮುಅಲ್ಲಿಮೀನ್ ಗುಪುರ ರೆಂಜ್ ಅದ್ಯಕ್ಷ ಜಮಾಲುದ್ದೀನ್ ದಾರಿಮಿ ,SKSSF ದ ಕ ಜಿಲ್ಲಾ ಅದ್ಯಕ್ಷ ಸೈಯ್ಯದ್ ಅಮೀರ್ ತಂಙಲ್ ಕಿನ್ಯ SKSSF ಕೈಕಂಬ ವಲಯ,SKSSF ಅಡ್ಡೂರು ಕ್ಲಸ್ಟರ್ ತಿವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *