ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ರಾಮಲಿಬೆಟ್ಟು ದಿ.ಚೆನ್ನಯ ಪೂಜಾರಿಯವರ ಧರ್ಮಪತ್ನಿ ಪದ್ಮಾವತಿ (78) ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ಸ್ವಗ್ರಹದಲ್ಲಿಜು.24 ರಂದು ಶುಕ್ರವಾರ ನಿಧನರಾದರು.
ಮೃತರು ಮೂವರು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಹಾಗೂ ಮೊಮ್ಮಕಳನ್ನು ಅಗಲಿದ್ದಾರೆ.
SUDDI9 MEDIA NETWORK