ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಒದಗಿಸುವಂತೆ ಆಗ್ರಹಿಸಿ ಪಂಜೆ ಭವನ ಕ್ರಿಯಾ ಸಮಿತಿ ವತಿಯಿಂದ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಎಚ್.ಸುಂದರ್ ರಾವ್, ಭಾನುಚಂದ್ರ ಕೃಷ್ಣಾಪುರ, ವಿಶ್ವನಾಥ್ ಬಂಟ್ವಾಳ, ರಾಜೇಶ್ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.
9btl-2

By Suddi9

Leave a Reply

Your email address will not be published. Required fields are marked *