ಬಂಟ್ವಾಳ:ತಾಲೂಕಿನ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಗುಳಿಗ ದೈವದ ಭಂಡಾರದಮನೆಯ ದಿ| ಐತ್ತಪ್ಪ ಗಟ್ಟಿ ಅವರ ಪತ್ನಿ ಶತಾಯುಷಿ ರಾಮಕ್ಕು(೧೦೧) ಅವರು ಜು. ೧೪ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ ಭಂಡಾರದಮನೆಯ ಚಂದ್ರಶೇಖರ ಗಟ್ಟಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK