ಗುರುಪುರ : ಬೆಳ್ಮಣ್ನ ಶ್ರೀ ಲಕ್ಷ್ಮೀಜನಾರ್ದನ ಇಂಟರ್ನ್ಯಾಶನಲ್ ಸ್ಕೂಲ್ನ ಸನತ್ ಪಿ ಸುವರ್ಣ ಈ ಬಾರಿಯ ಸಿಬಿಎಸ್ಇ 10ನೇ ತರಗತಿಯಲ್ಲಿ ಶೇ 90.4 ಅಂಕ(452) ಗಳಿಸಿದ್ದು, ಈತ ಡಿಸ್ಟಿಂಕ್ಶನ್ ಶ್ರೇಣಿಯಲ್ಲಿ ಉತ್ತೀರ್ಣರಾದ ಶಾಲೆಯ 18 ವಿದ್ಯಾರ್ಥಿಗಳಲ್ಲಿ ಕ್ರಮವಾಗಿ ಐದನೇ ಸ್ಥಾನ ಗಳಿಸಿದ್ದಾನೆ.
ಈತ ಶಿಕ್ಷಕ ಪದ್ಮನಾಭ ಸುವರ್ಣ(ಬೆಳ್ಮಣ್) ಮತ್ತು ಮೀರಾ ಪಿ ಸುವರ್ಣ ಗುರುಪುರ ದಂಪತಿಯ ಪುತ್ರ.
