ಮುಂಬೈ : ಮುಂಬೈ ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಕಚೇರಿಯ ಮಾಜಿ ಜಂಟಿ ಕಾರ್ಯದರ್ಶಿ, ಯುವ ಸಮಾಜ ಸೇವಕ ಕಲ್ವಾ ಬುದಾಜಿನಗರಕ್ಕೆ ಹತ್ತಿರದ ಸುಮಿತ್ರಾ ಟವರ್ ನಿವಾಸಿ ವಿನಯ್ ಎಸ್ ಅಂಚನ್(42) ಜುಲೈ ಒಂದರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.gur-july-2-vinay anchan

ಹೆಜಮಾಡಿ ಮೂಲದ ಇವರು ತಂದೆ-ತಾಯಿ, ಪತ್ನಿ, ಓರ್ವ ಪುತ್ರಿ, ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *