ಗುರುಪುರ : ಗುರುಪುರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ನಿವೃತ್ತಿ ಹೊಂದಿರುವ ಪ್ರಭಾಕರ ಶೆಟ್ಟಿ(64) ಶನಿವಾರ ಮೂಡುಶೆಡ್ಡೆಯ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.gur-june-27-prabhakar shetty

ನಿವೃತ್ತಿ ಬಳಿಕ ಧಾರ್ಮಿಕ ವತ್ತು ಸಾಮಾಜಿಕ ಸಂಸ್ಥೆಗಳೊಂದಿಗೆ ಸಕ್ರಿಯರಾಗಿದ್ದ ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

By suddi9

One thought on “ ಗುರುಪುರ ಪಂಚಾಯತ್ ನಿವೃತ್ತ ಉದ್ಯೋಗಿ ಪ್ರಭಾಕರ ಶೆಟ್ಟಿ ನಿಧನ”

Leave a Reply

Your email address will not be published. Required fields are marked *