ಬಂಟ್ವಾಳ :ವಿಶ್ವ ಯೋಗ ದಿನದಂಗವಾಗಿ ಬಿ.ಜೆ.ಪಿ.ಕಛೇರಿಯಲ್ಲಿ ಜೂ. 21ರಂದು ಯೋಗ ದಿನಾಚರಣೆ ಯು ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಯೋಗ ಕಾರ್ಯಕ್ರಮ ನಡೆಯಿತು.ಯೋಗ ಮಾಡುವುದರಿಂದ ಆರೋಗ್ಯಪೂಣ೯ ಜೀವನ ನಡೆಸಲು ಸಾಧ್ಯ.ದೇಹದಲ್ಲಿ ಶಕ್ತಿವಧ೯ನೆಗೆ ಯೋಗ ಸಹಕರಿ ಆ ನಿಟ್ಟಿನಲ್ಲಿ ಜನತೆ ಹೆಚ್ಚು ಹೆಚ್ಚು ಯೋಗದ ಕಡೆಗೆ ಮನಸ್ಸು ಮಾಡಬೇಕೆಂದು ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅಭಿಪ್ರಾಯ ಪಟ್ಟರು.
ಯೋಗ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದಶಿ೯ ರಾಮದಾಸ್ ಬಂಟ್ವಾಳ, ಕ್ಷೇತ್ರ ಪ್ರಧಾನ ಕಾರ್ಯದಶಿ೯ ಡೊಂಬಯ ಅರಳ, ಕೇತ್ರ ಕೋಶಾಧಿಕಾರಿ ಪ್ರಕಾಶ್ ಅಂಚನ್,ಸುಧಶ೯ನ್ ಬಜ, ಮಚ್ಚೇಂದ್ರ ಸಾಲಿಯಾನ್, ಆಶ್ವಥ್ ರಾವ್, ಪ್ರಮೋದ್ ಮಂಚಿ, ಲಕ್ಮಣ್ ರಾಜ್, ಗಣೇಶ್ ದಾಸ್ ,ಪ್ರಣಾಮ್ , ಗುರುದತ್ತ್ ನಾಯಕ್
ಶ್ರೀಕಾಂತ್ ಶೆಟ್ಟಿ ಕಾತಿ೯ಕ್ ಬಳ್ಳಾಲ್ ಹಾಗೂ ಪಕ್ಷದ ಕಾರ್ಯಕರ್ತರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

