ಬಂಟ್ವಾಳ: ಸೀಲ್ ಡೌನ್ ವಲಯದಿಂದ ಹೊರ ಹೋದ ಹಿನ್ನೆಲೆಯಲ್ಲಿ ಅಮರನಾಥ ಬಾಳಿಗ ಎಂಬವರ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಸೋಮವಾರ ಬೆಳಿಗ್ಗೆ ಸೀಲ್ ಡೌನ್  ವಲಯದಿಂದ  ಮೆಲ್ಕಾರ್ ಆರ್.ಟಿ.ಒ. ಕಚೇರಿಗೆ ಹೋಗಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಕೇಸ್ ದಾಖಲಾಗಿದೆ.
ಬೇರೆಯವರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಿರ್ಲಕ್ಷ್ಯತನ ವಹಿಸಿದ ಆರೋಪದಲ್ಲಿಬಂಟ್ವಾಳ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *