ಕೈಕಂಬ: ಬಸ್ ನೌಕರರ ಸಂಘ (ರಿ) ಪೊಳಲಿ ಇವರ ವತಿಯಿಂದ  ಇತ್ತಿಚಿಗೆ   ನಿಧನರಾದ ಮಾಧವ ಮಳಲಿ  ಅವರ ಧರ್ಮಪತ್ನಿಗೆ  ಪೊಳಲಿ  ಬಸ್ ನೌಕರರ ಸಂಘದ   ಸದಸ್ಯರೂ ಧಾನಿಗಳಿಂಧ ಸಂಗ್ರಹಿಸಿದ ಮೊತ್ತ 10000 ರೂಪಾಯಿಯನ್ನು ಮತ್ತು ದಿನಪಯೋಗಿ ವಸ್ತುಗಳನ್ನು  ಸಂಘದ ಪದಾದಿಕಾರಿಗಳು ವಿತರಿಸಿದರು.

4aa62e08-16b8-4348-8b0d-531ca420c6eeಮಾಧವ ಅವರು ಹಲಾವಾರು ವರ್ಷಗಳಿಂದ   ಖಾಸಗಿ ಬಸ್ಸಿನಲ್ಲಿ  ನಿರ್ವಾಹಕರಾಗಿ ದುಡಿಯುತ್ತಿದ್ದ  ಅವರು  ಇತ್ತೀಚೆಗೆ ಹೃದಯಘಾತದಿಂದ ನಿಧನಹೊಂದಿದ್ದರು. ಪೊಳಲಿ ಬಸ್ ನೌಕರರ ಸಂಘದ ಸದಸ್ಯರಾದ ಹರೀಶ್ ಶೆಟ್ಟಿ ಪೊಳಲಿ , ಜಯಂತ ಪೊಳಲಿ, ಅಶೋಕ್ ಅಮ್ಮುಂಜೆ, ಮುಖೇಶ್ ಬೆಳ್ಳೂರು ಇದ್ದರು.

By suddi9

Leave a Reply

Your email address will not be published. Required fields are marked *