ಉಡುಪಿ : ಟೀಂ ಹೆಲ್ಫಿoಗ್ ಹ್ಯಾoಡ್ಸ್ ಇದರ ವತಿಯಿಂದ ಕೊರೊನಾ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾದವರಿಗೆ ನೀಡುತ್ತಿರುವ ಎರಡನೇ  ಹಂತದ ಕಾಯ೯ಕ್ರಮದ ಸಮಾರೋಪ ಮತ್ತು ಕಾಯ೯ಕತ೯ರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.IMG-20200503-WA0073
ಈ ಸಂದಭ೯ದಲ್ಲಿ ಎ.ವಿ ಬಾಳಿಗಾ ಆಸ್ಪತ್ರೆಯ ಡಾIIಪಿ.ವಿ ಭಂಡಾರಿ, ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ದಿನೇಶ್ ಬಾಂಧವ್ಯ, ಅವಿನಾಶ್ ಕಾಮತ್ , ರಾಘವೇಂದ್ರ ಕವಾ೯ಲು ಬಾಳಿಗಾ ಆಸ್ಪತ್ರೆಯ ಸಿಬ್ದoದಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *