ಉಡುಪಿ : ಗಾಂಧಿ ಆಸ್ಪತ್ರೆ ಉಡುಪಿ ಇದರ ರಜತ ಮಹೋತ್ಸವ ದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ 49 ಬಾರಿ ರಕ್ತದಾನ ಮಾಡಿದ ರಾಘವೇಂದ್ರ ಪ್ರಭು,ಕವಾ೯ಲು ರವರನ್ನು ಆಸ್ಪತ್ರೆಯ ನಿದೇ೯ಶಕ ಡಾ| ಹರೀಶ್ಚoದ್ರ ರವರು ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದಿರು.ಈ ಸಂದಭ೯ದಲ್ಲಿ ಡಾII ವ್ಯಾಸರಾಜ ತಂತ್ರಿ ಮುಂತಾದವರಿದ್ದರು.IMG_20200505_153334

By suddi9

Leave a Reply

Your email address will not be published. Required fields are marked *