ಗುರುಪುರ : ಗುರುಪುರ ಕೊಳದಬದಿಯ ನಿವೃತ್ತ ಪೊಲೀಸ್ ಹೆಡ್-ಕಾನ್‍ಸ್ಟೇಬಲ್ ಜಿ ಕೆ ನರಸಿಂಹ ಪೂಜಾರಿ ತನ್ನ ತಿಂಗಳ ಪಿಂಚಣಿಯಲ್ಲಿ ಉಳಿತಾಯ ಮಾಡಲಾದ ಮೊತ್ತದಿಂದ ಗುರುಪುರ ಆಸುಪಾಸಿನ 25 ಕಡು ಬಡ ಕುಟುಂಬಗಳಿಗೆ ತಲಾ 10 ಕಿಲೋ ಅಕ್ಕಿ ವಿತರಿಸಿದರು. Post navigation ಕುಪ್ಪೆಪದವು, ನೆಲ್ಲಿಜೋರ ಗುಡ್ಡಕ್ಕೆ ಬೆಂಕಿ. ಕಾರ್ಮಿಕರಿಗೆ ದಿನಸಿ ವಿತರಿಸಿದ ಬಜಪೆ ಠಾಣಾ ಕಾನ್ಸ್ಟೆಬಲ್.