ಮುಂಬಯಿಯ ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದಿ. ಹಿರಿಯಣ್ಣ ಶೆಟ್ಟಿ ಯವರ ಧರ್ಮಪತ್ನಿ ಕುತ್ಯಾರ್ ಉಪ್ಪರಿಗೆ ಮನೆ ಕಲ್ಯಾಣಿ ಹಿರಿಯಣ್ಣ ಶೆಟ್ಟಿ (76) ಇವರು ಮೇ. 2 ರಂದು ಹೃದಯಘಾತ ದಿಂದ ಮಲಾಡ್ ಪಶ್ಚಿಮ ದ ಸ್ವಗೃಹದಲ್ಲಿ ನಿಧನ ಹೊಂದಿದರು.Kalyani shetty

ಬೊಂಬೆ ಬಂಟ್ಸ್ ಅಸೋಷಿಯೇಶನಿನ ಉಪಾಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿ ಯವರ ಅತ್ತೆ ಕಲ್ಯಾಣಿ ಶೆಟ್ಟಿ ಯವರು ಇಬ್ಬರು ಪುತ್ರರುಇಬ್ಬರು ಪುತ್ರಿಯರು ಹಾಗೂ ಅಪಾರ ಸಂಮಂಧಿಕರನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *