ಕಾರ್ಕಳ: ಇಡೀ ದೇಶವೇ ಕೋರಾನ ಎಂಬ ಮಹಾಮಾರಿ ರೋಗಕ್ಕೆ ತುತ್ತಾಗಿ, ಸಾಮಾನ್ಯ ನಾಗರಿಕರು ಬದುಕಲು ಕಷ್ಟ ಪಡುತ್ತಿರುವ ಈ ಸಂದರ್ಭದಲ್ಲಿ ಅದೇಷ್ಟೋ ಮಂದಿ ಕೆಲಸವಿಲ್ಲದೇ ಮನೆಯಲ್ಲೇ ಉಳಿದಿದ್ದಾರೆ. ತಮ್ಮ ಸಂಸಾರವನ್ನು ಯಾವ ರೀತಿ ನಡೆಸಬೇಕು ಎಂಬ ಕೊರಗಿನಲ್ಲಿರುವ ಈ ಸಂದರ್ಭದಲ್ಲಿ ಉದ್ಯಮಿಗಳು, ದಾನಿಗಳು, ರಾಜಕೀಯ ಪಕ್ಷಗಳು, ಅದೇಷ್ಟೋ ಸಂಘ- ಸಂಸ್ಥೆಗಳು ತಮ್ಮಿಂದ ಸಾಧ್ಯವಾದಷ್ಟು ಬಡಕುಟುಂಬಗಳಿಗೆ ಸಾಹಯಹಸ್ತವನ್ನು ಮಾಡುತ್ತಾ ಬಂದಿದ್ದಾರೆ. ಅಂತಹ ಸಂಸ್ಥೆಗಳಲ್ಲೊಂದು ಪಾಲಡ್ಕ ಗ್ರಾಮದ ಯುವ ಉತ್ಸಾಹಿ ಬಳಗ (ರಿ.) ಕೇಮಾರು.68afe620-ef3c-4cbf-80e3-349179d7aad8

ಉತ್ತಮವಾದ ಧ್ಯೇಯ ಉದ್ದೇಶದೊಂದಿಗೆ ಪ್ರಾರಂಭವಾದ ಸಂಸ್ಥೆ ಯುವ ಉತ್ಸಾಹಿ ಬಳಗವು ಈ ಬಾರಿ ದಾನಿಗಳ ಹಾಗೂ ಬಳಗದ ಸರ್ವಸದಸ್ಯರ ವಿಶೇಷ ಸಹಕಾರದೊಂದಿಗೆ, ಕೋರಾನ ಮಾಹಾಮಾರಿಯಿಂದ ಸಂಕಷ್ಟದಲ್ಲಿರುವ ಕೇಮಾರುವಿನ ನೂರಕ್ಕೂ ಅಧಿಕ ಆರ್ಹ ಬಡಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದೆ‌.fd6ea07e-0735-4853-8c7a-eaf38400680a

By suddi9

Leave a Reply

Your email address will not be published. Required fields are marked *