ಬಂಟ್ವಾಳ:    ಕಾವಳಮೂಡೂರು ಗ್ರಾಮದ ನಿವಾಸಿ ಕಲ್ಲಡ್ಕ   ಶ್ರೀ ರಾಮ ವಿದ್ಯಾಕೇಂದ್ರ ನಿವೃತ್ತ ಮುಖ್ಯೋಪಾದ್ಯಾಯರು   ಲೋಕಯ್ಯ ಡಿ. ಇಜಿದೊಟ್ಟು ಇವರು ಮೊದಲ ತಿಂಗಳ ನಿವೃತ್ತಿ ವೇತನವನ್ನು ಪ್ರಧಾನ ಮಂತ್ರಿ ಗಳ ಪರಿಹಾರ ನಿಧಿ ಗೆ 24,168 ರೂಪಾಯಿ ಹಾಗೂ ಮುಖ್ಯಮಂತ್ರಿ ಗಳ ಪರಿಹಾರ ನಿಧಿ ಗೆ 21,750 ರೂಪಾಯಿ ಮೌಲ್ಯ ದ ಚೆಕ್ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್  ಉಳಿಪ್ಪಾಡಿಯವರ ಮೂಲಕ  ಹಸ್ತಾಂತರಿಸಿದರು.IMG-20200426-WA0057

By suddi9

Leave a Reply

Your email address will not be published. Required fields are marked *