ಕೈಕಂಬ:ಸವಿತಾ ಸಮಾಜದ ವತಿಯಿಂದ ಎಡಪದವು, ಕುಪ್ಪೆಪದವು, ಮುಚ್ಚೂರು, ಮಿಜಾರು, ಮತ್ತು ಗಂಜಿಮಠ ವ್ಯಾಪ್ತಿಯ ಎಲ್ಲಾ ಸದಸ್ಯರಿಗೆ ಮತ್ತು ಬಡ ವರ್ಗದ ಸಮಾಜ ಭಾಂದವರ ಒಟ್ಟು 50 ಕುಟುಂಬಗಳಿಗೆ ನಿತ್ಯದ ರೇಶನ್ ಸಾಮಾಗ್ರಿಗಳನ್ನು ವಿತರಿಸಲಾಯಿತು.
20200411_154832
ಕೊರೋನ ಮಹಾಮಾರಿಯಿಂದಾಗಿ  ಸೆಲೂನುಗಳು ಮುಚ್ಚಿದ್ದು ಬೇರೆ ಯಾವುದೇ ವ್ಯವಹಾರಗಳೂ ಇಲ್ಲದೆ ಸಮಾಜದ ಬಂಧುಗಳು ಹಾಗೂ ಬಡ ಸೆಲೂನ್ ಮಾಲಕರ ಸಂಸಾರ ನಿರ್ವಹಣೆಯ ದುಃಸ್ಥಿತಿ ಯನ್ನು ಮನಗಂಡು  ವಲಯದ  ಅಧ್ಯಕ್ಷರು ಹಾಗೂ ಸದಸ್ಯರ ಪೂರ್ಣ ಸಹಕಾರಗಳೊಂದಿಗೆ ಸಾಮಾಗ್ರಿಗಳನ್ನು  ಮನೆಮನೆಗೆ ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *