ಪೊಳಲಿ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಬೂತ್ ಸಮಿತಿ 40ರ ಬಿಜೆಪಿ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರಿಂದ ಸುಮಾರು 20ಕ್ಕೂ ಹೆಚ್ಚು ಕಡೂ ಬಡವ ಕುಟುಂಬಕ್ಕೆ ಅಕ್ಕಿ ಹಾಗೂ ಇನ್ನಿತರ ಅಡುಗೆ ಸಾಮಾನುಗಳನ್ನು ವಿತರಿಸಲಾಯಿತು.
SUDDI9 MEDIA NETWORK