ಸುದ್ದಿ9ಮಂಗಳೂರು: ಕುದ್ರೋಳಿ ನವರಾತ್ರಿ ಉತ್ಷವ ಬಹಳ ವಿಜ್ರಂಭನೆಯಿಂದ ಕೂಡಿದ ಶೋಭಾಯಾತ್ರೆ ಅ.4ರಂದು ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುಳಕಿತರಾದರು. ಶೋಭಾಯತ್ರೆಯು ವಿವಿಧ ಟ್ಬ್ಲೋಯಾಗಳಿಂದ ಟ್ಯಾಬ್ಲೋಗಳಿಂದ ಕೂಡಿದ ಹುಳಿವೇಷಗಳು, ಭಜನೆ, ಚೆಂಡೆ ವಾದ್ಯಗಳೊಂ ದಿಗೆ ಬಹಳ ವಿಜ್ರಂಭನೆಯಿಂದ ಜರಗಿತು.ಒಂಬತ್ತು ದಿನಗಳ ಮಂಗಳೂರು ದಸರಾ ನವರಾತ್ರಿ ಆಚರಣೆಗಳು ಸಾವಿರಾರು ಭಕ್ತರು ನಡುವೆ ಭವ್ಯ ಮೆರವಣಿಗೆಯಲ್ಲಿ ಮುಕ್ತಾಯವಾಯಿತು .

k13

k12

k11

k7

k9

k8

k3

k6

k2

k15

k16

 

k1

 

 

 

 

By suddi9

Leave a Reply

Your email address will not be published. Required fields are marked *