ಬಂಟ್ವಾಳ:  ಕೊಳ್ನಾಡುಗ್ರಾಮದಲ್ಲಿ ಅಭಿವೃದ್ದೀಗೊಂಡ ಎರಡು ರಸ್ತೆ ಹಾಗೂ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ನೆರವೇರಿಸಿದರು.  ಶಾಸಕರ ನಿಧಿಯಿಂದ ಸುಮಾರು 5 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಗೊಂಡ ಕೊಳ್ನಾಡು ಗ್ರಾಮದ ಸೆರ್ಕಳ ದೈವಸ್ಥಾನ ರಸ್ತೆ ಹಾಗು 10ಲಕ್ಷ ರೂ.ಅನುದಾನದ ತಾಳಿತ್ತನೂಜಿ-ಪಂಜಿಗದ್ದೆ ರಸ್ತೆಯನ್ನು ಮತ್ತು ಸೆರ್ಕಳ ಮುಂಡತ್ತಾಜೆಯಲ್ಲಿ ಅಳವಡಿಸಲಾದ ಹೈಮಾಸ್ಟ್ ದೀಪವನ್ನು ಶಾಸಕರು ಉದ್ಘಾಟಿಸಿದರು.

DSC_1436
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ತಾ.ಪಂ ಸದಸ್ಯ ಕುಲ್ಯಾರ್ ನಾರಾಯಣ ಶೆಟ್ಟಿ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಬಾಲಕೃಷ್ಣ ಸೆರ್ಕಳ, ಮಾಜಿ ಪಂ.ಸದಸ್ಯ ಗಿರಿಧರ್ ಶೆಟ್ಟಿ, ಸದಾಶಿವ ಶೆಟ್ಟಿ ಸೆರ್ಕಳ, ದೇವಪ್ಪ ಶೇಖ ಪೀಲ್ಯಡ್ಕ, ಚಂದ್ರಹಾಸ ಶೆಟ್ಟಿ ಸಾಗು, ಮಹಾಬಲ ಸೆರ್ಕಳ, ಪುರುಷೋತ್ತಮ ಗೌಡ ಪೀಲ್ಯಡ್ಕ, ನಾರಾಯಣ ಗೌಡ ಪೀಲ್ಯಡ್ಕ, ಪದ್ಮನಾಭ ಶೆಟ್ಟಿ ಸಾಗು, ಉಮೇಶ್ ಮುಂಡತ್ತಾಜೆ, ಶ್ರೀಧರ ಮುಂಡತ್ತಾಜೆ, ಪಂ.ಸದಸ್ಯರಾದ ಯೂಸೂಪ್ ತಾಳಿತ್ತನೂಜಿ, ಮಧುಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

DSC_1449

DSC_1446

By Suddi9

Leave a Reply

Your email address will not be published. Required fields are marked *