ಬಂಟ್ವಾಳ: ಪಕ್ಷಪಾತ ಕಾಯಿಲೆಯಿಂದ ಚೇತರಿಸಿಕೊಳ್ಳದೆ ಕಂಗಾಲಾಗಿರುವ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕನಿವಾಸಿ ವೇದಾವತಿಯವರಿಗೆ ಜೆ.ಡಿ ಬಾಯ್ಸ್ ಬಂಟ್ವಾಳ ತಂಡ ಸಹಾಯಧನ ವಿತರಿಸಿ ಮಾನವೀಯತೆ ಮೆರೆದಿದೆ.

IMG-20200129-WA0061

ಬಲಗೈ ಮತ್ತು ಬಲಗಾಲಿನ  ಸ್ವಾದೀನ ಕಳೆದುಕೊಂಡು ಮಾತು ನಿಂತು ಹೋಗಿರುವ ಕಡು ಬಡತನದಿಂದ ಕೂಡಿದ ಈ ಕುಟುಂಬ ಚಿಕಿತ್ಸೆಗಾಗಿ ಅಸಹಾಯಕ ಸ್ಥಿತಿಯಲ್ಲಿದ್ದು ವೈದ್ಯಕೀಯ ನೆರವಿಗಾಗಿ ಈ ಸಂಸ್ಥೆಯು 10 ಸಾ.ರೂ.ಸಹಾಯಧನವನ್ನು ನೀಡಿದೆ..

By suddi9

Leave a Reply

Your email address will not be published. Required fields are marked *