ಬಂಟ್ವಾಳ: ವಿಶೇಷ ಘಟಕಯೋಜನೆ ಕರಾವಳಿ ಪ್ಯಾಕೇಜ್ ನಡಿ,2019-20 ನೇ ಸಾಲಿನಕಾರ್ಯಕ್ರಮದನ್ವಯ ಯಾಂತ್ರೀಕೃತಸಾಲುನಾಟಿ ಅಥವಾಕೂರಿಗೆ ಬಿತ್ತನೆ ಮಾಡಿ ಭತ್ತದ ಬೆಳೆ ಬೆಳೆದ ಪರಿಶಿಷ್ಟ ಜಾತಿಗೆ ಸೇರಿದ ರೈತರಿಗೆ ಎಕರೆಗೆ 3 ಸಾವಿರ.ರೂ. ಸಹಾಯಧನ ನೀಡಲಾಗುತ್ತಿದೆ. ಯೋಜನೆಯ ಅನುದಾನ ಲಭ್ಯವಿದ್ದು,ಸಹಾಯಧನ ಪಡೆಯಲಿಚ್ಚಿಸುವವರು ಯಾಂತ್ರೀಕೃತ ಸಾಲುನಾಟಿ ಅಥವಾಕೂರಿಗೆ ಬಿತ್ತನೆ ಮಾಡಿ ಭತ್ತ ಬೆಳೆದ ಪ.ಜಾ.ಗೆ ಸೇರಿದ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಮಿಂಚಂಚೆ adabantwal@gmail.com ,ದೂರವಾಣಿ ಸಂಖ್ಯೆ08255-233137 ನ್ನು ಸಂಪರ್ಕಿಸಬಹುದು ಎಂದು ಬಂಟ್ವಾಳ ಕೃಷಿ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿ
