ಬಂಟ್ವಾಳ : . ಕ ಜಿಲ್ಲಾ ಪಂಚಾಯತ್ ನ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಕೆ ರವೀಂದ್ರ ಕಂಬಳಿ ಯವರು ಆಯ್ಕೆ ಯಾಗಿರುತ್ತಾರೆ. ಇವರು ಪುದು ಕ್ಷೇತ್ರ ವನ್ನು ಪ್ರತಿನಿಧಿಸುತ್ತಾರೆ . ಸದಸ್ಯರುಗಳಾಗಿ ತುಂಗಪ್ಪ ಬಂಗೇರ , ಆಶಾ ತಿಮ್ಮಪ್ಪ ಗೌಡ , ಹರೀಶ್ ಕಂಜಿಪಿಲಿ , ಪುಷ್ಪಾವತಿ ಬಾಳಿಲ , ಸೌಮ್ಯಲತಾ ಗೌಡ ಬೆಳ್ತಂಗಡಿ ,ವಿನೋದ ಬೊಳ್ಳೂರು ಆಯ್ಕೆಯಾಗಿರುತ್ತಾರೆ .

