ಉಡುಪಿ :- ಜೇಸಿಐ ಭಾರತದ ಕಾಯ೯ ನಿವಾ೯ಹಕ ಉಪಾಧ್ಯಕ್ಷರಾಗಿ ಸಂದೀಪ್ ಕುಮಾರ್ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸಮ್ಮೆಳನದಲ್ಲಿ ಚುನಾಯಿತರಾಗಿದ್ದಾರೆ.ಇವರು ಮಹಾರಾಷ್ಟ್ರ, ಕೇರಳ, ಗುಜರಾತ್, ತಮಿಳುನಾಡು,ಹರಿಯಾಣ ರಾಜ್ಯಗಳಿಗೆ ನಿಯಕ್ತಿಯಾಗಿದ್ದಾರೆ.ಇವರು ಜೇಸಿಐ ಉಡುಪಿ ಸಿಟಿ ಪೂವಾ೯ದ್ಯಕ್ಷರಾಗಿದ್ದಾರೆ. Post navigation ಸೊಂಟದ ಸ್ವಾಧಿನ ಕಳೆದುಕೊಂಡು, ಅನಾಥಾಲಯದಲ್ಲಿ ಆಶ್ರಯ ಪಡೆದಿರುವ, ಯುವಕನ ನೆರವಿಗೆ ಸಮಾಜ ಸ್ಪಂದಿಸ ಬೇಕಾಗಿದೆ…!! ರಾಷ್ಟ್ರೀಯ ಸೇವಾ ಯೋಜನೆ ವಾಷಿ೯ಕ ವಿಶೇಷ ಶಿಬಿರ