ಬಂಟ್ವಾಳ: ಕೆಲಿಂಜ ಅಂಗನವಾಡಿ ಕೇಂದ್ರದಲ್ಲಿ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಅಂಗನವಾಡಿಯ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಮತ್ತು ಕೃಷಿಗೆ ಹೆಚ್ಚಿನ ಪ್ರಾಸಸ್ತ್ಯ ನೀಡುವ ನಿಟ್ಟಿನಲ್ಲಿ 10 ಬಗೆಯ ವಿವಿಧ ತರಕಾರಿ ಬೀಜವನ್ನು ಹಾಕುವ ಮೂಲಕ ಶ್ರಮದಾನ ನಡೆಸಿದರು.
1 (10)

By Suddi9

Leave a Reply

Your email address will not be published. Required fields are marked *